ಕುಂದಾಪುರ ಮಿರರ್ ಸುದ್ದಿ…
ಕೋಟ: ವಿಶ್ವಕರ್ಮ ಕಲಾವೃಂದ ಚೇಂಪಿ ಸಾಲಿಗ್ರಾಮ ಇದರ ನೂತನ ಅಧ್ಯಕ್ಷರಾಗಿ ವೆಂಕಟೇಶ ಆಚಾರ್ಯ
ಪಾರಂಪಳ್ಳಿ,ಗೌರವಾಧ್ಯಕ್ಷರಾಗಿ ಎಂ. ಸುಬ್ರಾಯ ಆಚಾರ್ಯ, ಉಪಾಧ್ಯಕ್ಷರಾಗಿ ದಿನೇಶ್ ಆಚಾರ್ಯ, ಕಾರ್ಯದರ್ಶಿಯಾಗಿ ನಿತ್ಯಾನಂದ ಆಚಾರ್ಯ ಕೋಟ,ಜೊತೆಕಾರ್ಯದರ್ಶಿಯಾಗಿ ನಾಗೇಂದ್ರ ಆಚಾರ್ಯ ಚಿತ್ರಪಾಡಿ , ಕೋಶಾಧಿಕಾರಿಯಾಗಿ ರಾಘವೇಂದ್ರ ಆಚಾರ್ಯ,ಕಲಾಕಾರ್ಯದರ್ಶಿಯಾಗಿ ಚಂದ್ರ ಆಚಾರ್ಯ, ವಿಜಯ ಆಚಾರ್ಯ,ಕ್ರೀಡಾಕಾರ್ಯದರ್ಶಿಯಾಗಿ ಗೋವರ್ಧನ ಆಚಾರ್ಯ,ಸಂತೋಷ್ ಆಚಾರ್ಯ,ನಾಗರಾಜ ಆಚಾರ್ಯ,ಗ್ರಾಮವಾರು ಸದಸ್ಯರಾಗಿ ಗಣೇಶ್ ಆಚಾರ್ಯ ಐರೋಡಿ,ಎಸ್ ರಾಘವೇಂದ್ರ ಆಚಾರ್ಯ,ಕೃಷ್ಣಯ್ಯ ಆಚಾರ್ಯ,ಶ್ರೀಪತಿ ಆಚಾರ್ಯ,ಅಜಿತ್ ಆಚಾರ್ಯ ,ರವೀಂದ್ರ ಆಚಾರ್ಯ,ಶ್ರೀಶ ಆಚಾರ್ಯ,ಅಶೋಕ ಆಚಾರ್ಯ, ಮುರುಳೀಧರ ಆಚಾರ್ಯ,ಕುಶ ಆಚಾರ್ಯ ,ಪದ್ಮನಾಭ ಆಚಾರ್ಯ,ಶ್ರೀಕಾಂತ್ ಆಚಾರ್ಯ, ಯೋಗೀಶ್ ಆಚಾರ್ಯ ಆಯ್ಕೆಯಾಗಿದ್ದಾರೆ.