ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೆಶ್ವರ ದೇವಸ್ಥಾನಕ್ಕೆ ನೇಪಾಳದ ಶ್ರೀ ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವೇ. ಮೂ. ಗಣೇಶ ಭಟ್ ಭೇಟಿ

0
390

ಕೋಟ: ಇತ್ತೀಚೆಗೆ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೆಶ್ವರ ದೇವಸ್ಥಾನಕ್ಕೆ ನೇಪಾಳದ ಶ್ರೀ ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವೇ. ಮೂ. ಗಣೇಶ ಭಟ್ ಭೇಟಿ ನೀಡಿ ದೇವಳ ಪುರಾಣ ವಾಸ್ತು ಶಿಲ್ಪಾ ಹಾಗೂ ವಿನ್ಯಾಸ ದೇವಳದ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದೇವಳದ ವತಿಯಿಂದ ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗಣೇಶ ಭಟ್, ಅರ್ಚಕರಾದ ಶಂಕರನಾರಾಯಾ ಅಡಿಗ, ಪ್ರಸನ್ನ ಭಟ್, ಶಿವಪ್ರಸಾದ್ ಭಟ್ ಇತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here