ಕುಂದಾಪುರ ಮಿರರ್ ಸುದ್ದಿ…
ಕೋಟ: ಸಹೋದರಿ ಸೌಜನ್ಯಳ ಸಾವಿಗೆ ನ್ಯಾಯ ಬೇಡಿಕೆ ಇರಿಸಿ ಹರಕೆ ಹಾಗೂ ಪ್ರಾರ್ಥಿಸಲು ಕೋಟ, ಸಾಲಿಗ್ರಾಮ ಸೌಜನ್ಯ ನ್ಯಾಯ ಹೋರಾಟ ಸಮಿತಿ ಭಾನುವಾರ ಕಟಪಾಡಿ ಕೋರಗಜ್ಜನ ಸನ್ನಿಧಿಗೆ ಆಗಮಿಸಿ ಶ್ರೀ ದೈವರಿಗೆ ವಿಶೇಷ ಪೂಜೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಸಂತೋಷ್ ಮೆಂಡನ್ , ವಿಜಯ್ ಪೂಜಾರಿ, ಮಂಜುನಾಥ್ ಶೆಟ್ಟಿ, ಪ್ರವೀಣ್ ಪೂಜಾರಿ ಸಾಲಿಗ್ರಾಮ ಮತ್ತಿತರರು ಉಪಸ್ಥಿತರಿದ್ದರು.