ಕುಂದಾಪುರ ಮಿರರ್ ಸುದ್ದಿ…
ಕೋಟ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ವಲಯದ ವಲಯ ಮಟ್ಟದ ಕ್ರೀಡಾಕೂಟ 2023 – 24 ನೇ ಸಾಲಿನಲ್ಲಿ ನಡೆದ 14 ವರ್ಷದ ವಯೋಮಿತಿ ಒಳಗಿನ ಲಾಂಗ್ ಜಂಪ್ ಪಂದ್ಯಾಟದಲ್ಲಿ ಸೇವಾಸಂಗಮ ವಿದ್ಯಾ ಕೇಂದ್ರ , ತೆಕ್ಕಟ್ಟೆಯ ವಿದ್ಯಾರ್ಥಿಯಾದ ಆಯುಷ್ಮಾನ್ ಭಟ್ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದರು. ಇವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ, ಶಿಕ್ಷಕಿಯರು ಅಭಿನಂದನೆ ಸಲ್ಲಿಸಿದೆ.