ಕುಂದಾಪುರ ಮಿರರ್ ಸುದ್ದಿ…
ಕೋಟ: ಹಂದಟ್ಟು ಮಹಿಳಾ ಬಳಗ ದಾನಗುಂದು ಕೋಟ ಇದರ ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ ಹಂದಟ್ಟಿನಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ರತ್ನ ಕೃಷ್ಣ, ಸ್ಥಾಪಕಾಧ್ಯಕ್ಷರಾಗಿ ಪುಷ್ಪಾ.ಕೆ, ಗೌರವಾಧ್ಯಕ್ಷರಾಗಿ ಜಲಜ ಶಂಕರ್, ಉಪಾಧ್ಯಕ್ಷರಾಗಿ ಪ್ರೇಮ ರಾಜು , ಕಾರ್ಯದರ್ಶಿಯಾಗಿ ಯಶೋದಾ ,ಜೊತೆ ಕಾರ್ಯದರ್ಶಿಯಾಗಿ ಪುಷ್ಪ ನಾಗೇಶ್, ಸಂಚಾಲಕಿ ಶಕೀಲಾ ನಾಗರಾಜ್, ಖಜಾಂಚಿ ಅಶ್ವಿನಿ ಸಂದೇಶ್ ,ಜೊತೆ ಖಜಾಂಚಿ ರಾಜೇಶ್ವರಿ ಸದಾಶಿವ ಆಯ್ಕೆಯಾದರು.