ಕುಂದಾಪುರ ಮಿರರ್ ಸುದ್ದಿ…
ಕೋಟ: ವಿನ್‍ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇದರ ಅಧ್ಯಕ್ಷರಾಗಿ ಗಿರೀಶ್ ಪೂಜಾರಿ ಪುನಾರಾಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ರಾಜೇಶ್ ಉಪಾಧ್ಯ,ಉಪಾಧ್ಯಕ್ಷರಾಗಿ ಕೃಷ್ಣ. ಪಿ, ಪ್ರಧಾನ ಕಾರ್ಯದರ್ಶಿ ಸುಧಾಕರ್ ಪೂಜಾರಿ, ಕಾರ್ಯದರ್ಶಿ ರಮೇಶ್ ಪೂಜಾರಿ, ಕೋಶಾಧಿಕಾರಿಯಾಗಿ ರವಿ ದೇವಾಡಿಗ, ರವಿ ಪೂಜಾರಿ, ಗೌರವ ಸಲಹೆಗರರಾಗಿ ಕೃಷ್ಣ ದೇವಾಡಿಗ, ರತ್ನಾಕರ ಪೂಜಾರಿ ಆಯ್ಕೆಯಾದರು.