ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ಕುಂಜೆ ಗ್ರಾಮದ ಉದ್ಯಮಿ, ಕೃಷಿಕ ನೇರಳಕಟ್ಟೆ ರಂಗಪ್ಪ ನಾಯಕ್ (93ವ) ಅ.23ರಂದು ನಿಧನರಾದರು. ವಾಮನ್ ನಾಯಕ್ ರೈಸ್ ಮಿಲ್ ಮೂಲಕ ಅಕ್ಕಿ ಉದ್ಯಮ ನಡೆಸುತ್ತಿದ್ದ ಇವರು ಸರಳ ಸಜ್ಜನಿಕೆಯ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ, ಸಮಾಜ ಸೇವಕ ನಾರಾಯಣ ನಾಯಕ್ ನೇರಳಕಟ್ಟೆ ಸಹಿತ ಮೂವರು ಪುತ್ರರು, ಐವರು ಪುತ್ರಿಯರನ್ನು ಅಗಲಿದ್ದಾರೆ.