ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : 2023 -24 ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರದ ಎಕ್ಸಲೆಂಟ್ ಪ. ಪೂ ಕಾಲೇಜಿಗೆ ರಾಜ್ಯಮಟ್ಟದಲ್ಲಿ 13 ಸ್ಥಾನಗಳು ಬಂದಿದ್ದು, ಶೇ.100 ಫಲಿತಾಂಶ ಲಭಿಸಿದೆ. ಅತೀ ಹೆಚ್ಚು ರ್ಯಾಂಕ್‍ಗಳನ್ನು ಪಡೆದ ಕುಂದಾಪುರದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 86 ವಿದ್ಯಾಥಿಗಳು 570 ಕ್ಕಿಂತ ಅಧಿಕ ಅಂಕಗಳನ್ನು ಪಡೆಯುದರ ಮೂಲಕ ಸಂಸ್ಥೆಗೆ ಇನ್ನಷ್ಟು ಕೀರ್ತಿ ತಂದಿದ್ದಾರೆ.
ಸಂಸ್ಥೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಿರಾಗ್ 592, ಅನನ್ಯ ಉಡುಪ 590, ನಾಗರಾಜ ಉಪ್ಪಾರ್ 590, ರಕ್ಷಾ ಆರ್ ಪೂಜಾರಿ 590, ನಿಶಾ 589, ನಿರ್ಮಿತಾ ಎನ್. ಡಿ 588, ವಿನುತಾ 588, ಸನ್ನಿದಿ ಕುಲಾಲ್ 588, ಅಮೋಘ ಶೆಟ್ಟಿ 587, ಅನಿರುದ್ದ ಹತ್‍ವಾರ್ 586, ಆಶೀತಾ 586, ರಿತೀಕಾ ಶೆಟ್ಟಿ 586, ಸನ್‍ಮನ್ 586, ಶ್ರಾವ್ಯ 585, ಈಶಾ ಶೆಟ್ಟಿ 583, ಸಾನ್ವಿ ಪಿ ಶೆಟ್ಟಿ 583, ಶಶಾಂಕ ಶೆಟ್ಟಿ 583, ಸ್ವಾರ್ಣ 583, ರೀಶಿತಾ ಎಂ ಹೆಗ್ಡೆ 582, ಸಾಕ್ಷಿ 582, ಸಾಕ್ಷಿ ಹೆಗ್ಡೆ 582, ವರುಣ ಕೆ ಪಿ 582, ಇಂಚರಾ 581, ಸೃಜನ್ 581, ರಾಜಲಕ್ಷ್ಮಿ ಪೂಜಾರಿ 581, ರುಮಿಜ್ 581, ತಶ್ಯ ಶೆಟ್ಟಿ 581, ಸಾಕ್ಷಿ ಆರ್ ಶೆಟ್ಟಿ 580, ಸಂಜನಾ ವಿ ಶೆಟ್ಟಿ 580, ವಿಶಾಲ್ ಕಾಮತ್ 580, ಅನಿಶ್ 579, ಅರ್ಪಿತಾ ಎನ್ 579, ದಿಕ್ಷೀತಾ ಎಂ ಜಿ 579, ಪ್ರಜ್ವಲ್ ಪೂಜರಿ 579, ವಿಘ್ನೇಶ್ 579, ಸುಮುಖ ರಾವ್ 578, ಸಿಂಧೂ 578, ಸುಮುಖ ಪೂಜಾರಿ 578, ಅದ್ವಿತಾ ಡಿ ಶೆಟ್ಟಿ 577, ಅನ್ನಪೂರ್ಣ ಎ 577, ಧನುಷ್ 577, ಆಕಾಶ್ ಶೆಟ್ಟಿ 576, ಛಾಯಾ 576, ಶೇರು 576, ಯು ತನುಶ್ರೀ 576, ದೀಪ್ತಿ 575, ಹರ್ಪಿತಾ ಶೆಟ್ಟಿ 575, ವಂದನಾ 575, ದೀಕ್ಷಿತಾ 574, ನಿಧಿ 574, ರಾಯಿದ್ 574, ಸ್ನೇಹ ಆರ್ 574, ಭೂಮಿಕಾ 573, ಧನ್ಯಾ ಪ್ರಭು 573, ಸೃಜನ್ 573, ಪ್ರದ್ಯುಮ್ನಾ 572, ಪ್ರೀತಮ್ 572, ರಕ್ಷಾ 572, ಸಾಹಿಲ್ 572, ಸಂಜನ್ ಕೆ 572, ಸನ್ನಿಧಿ 571, ಈಶಾನ್ಯ 570, ಜಸ್ನಾ ಜೊಸೆಪ್ 570, ಜೀವನ್ 570, ನಿಧಿ ಶೆಟ್ಟಿ 570, ಪಾವನಿ 570, ಸಂಮೃಧ್ಧಿ 570.
ಹಾಗೇ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ರಿತನ್ಯ ನಾಯ್ಕ 591, ಹರ್ಷಿತಾ ಡಿ. ಎಸ್ 591, ಸಿಂಚನಾ ಎಸ್ ಬಸ್ರೂರು 589, ಸಿಂಚನಾ ಎಸ್ ಶೆಟ್ಟಿ 589, ಭೂಮಿಕಾ 588, ರಕ್ಷಿತಾ 586, ಪ್ರಣಾವ್ 585, ಅಭಿóಷೆಕ್ ಅಡಿಗಾ 582, ಸಂಮೃಧ್ಧಿ 581, ದೃಷ್ಠಿ 580, ಮಾನ್ಯ 580, ಅಪೇಕ್ಷ 578, ಪ್ರಜ್ವಲ್ 578, ಸ್ಪೂರ್ತಿ 578, ಮಾನಸ್ವಿ ಭಟ್ 577, ಶರಾಧಿ 575, ಅರ್ನಾಗ್ಯ 574, ಪ್ರಶಾಂತ್ 571, ಸಮೀಕ್ಷ ಶೆಟ್ಟಿ 570 ಅಂಕಗಳನ್ನು ಪಡೆದು ಅತ್ಯುತ್ಕೃಷ್ಟ ಸಾಧನೆ ಮಾಡಿ ಸಂಸ್ಥೆಯ ಪ್ರತಿಷ್ಟೆಗೆ ಇನ್ನೂ ಮೆರುಗು ನೀಡಿದ್ದಾರೆ.
ರಾಜ್ಯಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎಂ .ಎಂ ಹೆಗ್ಡೆ ಎಜುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಎಂ ಮಹೇಶ್ ಹೆಗ್ಡೆಯವರು ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ ರಮೇಶ್ ಶೆಟ್ಟಿಯವರು, ಕಾರ್ಯದರ್ಶಿ ಪ್ರತಾಪ್‍ಚಂದ್ರ ಶೆಟ್ಟಿಯವರು, ಖಜಾಂಚಿ ಭರತ್ ಶೆಟ್ಟಿಯವರು, ಹಾಗೂ ಉಪನ್ಯಾಸಕರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.