ಸುದ್ದಿ ಉಡುಪಿ :ರೆಡ್ ಅಲರ್ಟ್ – ಜುಲೈ 9ರಂದು ಜಿಲ್ಲೆಯ ಶಾಲೆ – ಪಿಯು ಕಾಲೇಜಿಗೆ ರಜೆ By Team Kundapura Mirror - July 8, 2024 0 207 FacebookTwitterPinterestWhatsAppPrint ಕುಂದಾಪುರ ಮಿರರ್ ಸುದ್ದಿ… ಉಡುಪಿ :ಜಿಲ್ಲೆಯಲ್ಲಿ ಜು. 9ರಂದು ರೆಡ್ ಅಲರ್ಟ್ ಹಿನ್ನಲೆ ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ. ಜುಲೈ 9ರಂದು ಶಾಲಾ-ಕಾಲೇಜಿಗೆ ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಆದೇಶ