ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟತಟ್ಟು ಪಡುಕರೆ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯರು ಭೇಟಿ ನೀಡಿದರು.
ಸಂಸದರಿಗೆ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಪೂಜಾರಿ, ಗೀತಾನಂದ ಸಂಸ್ಥೆಯ ಗೀತಾ ಆನಂದ ಸಿ ಕುಂದರ್, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯರಾದ ರವೀಂದ್ರ ತಿಂಗಳಾಯ, ವಿದ್ಯಾ ಸಾಲ್ಯಾನ್, ಆಡಳಿತ ಮಂಡಳಿಯ ಮಂಜುನಾಥ್ ನಾಯ್ಕ್, ಬಸವ ಮರಕಾಲ, ಸಿದ್ಧಿ ಶ್ರೀನಿವಾಸ ಪೂಜಾರಿ, ಚಂದ್ರ ಮರಕಾಲ, ಪ್ರಭಾಕರ, ,ನಾಗಪ್ಪ ಪೂಜಾರಿ, ನಂದ್ಯಪ್ಪ ಪೂಜಾರಿ, ವಿನಯ್, ಕೆ.ಶಿವಮೂರ್ತಿ, ಉದಯ್ ತಿಂಗಳಾಯ, ಚಂದ್ರ ಪುತ್ರನ್,ಚಂದ್ರ ಮೆಂಡನ್, ರಾಮ ಬಂಗೇರ, ಗಣೇಶ್ ತಿಂಗಳಾಯ, ಜೀವನ್ ಕುಮಾರ್, ವಾಸು ನಾಯ್ಕ್, ರಾಜೇಶ್ ಪುತ್ರನ್, ಸತ್ಯ, ಹಾಗು ಆಡಳಿತ ಮಂಡಳಿಯವರು ಗ್ರಾಮಸ್ಥರು ಉಪಸ್ಥಿತರಿದ್ದರು.