ಕುಂದಾಪುರ ಮಿರರ್ ಸುದ್ದಿ…
ಕೋಟ: ಯುವ ಉದ್ಯಮಿ ಹಾಗೂ ಸನ್‍ಶೈನ್ ಸರ್ವಿಸ್ ಸ್ಟೇಶನ್ ಇದರ ಮಾಲಕ ಅನಿಲ್ ಸುವರ್ಣ ಅವರು ಪ್ರತಿಷ್ಟಿತ ರೋಟರಿ ಕ್ಲಬ್ ಕೋಟ ಸಿಟಿ ಇದರ 2024-25ನೇ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲಾಸ್ಪತ್ರೆ ಇದರಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ಪೂಜಾರಿ, ಕೋಶಾಧಿಕಾರಿ ಡಾ. ಗಣೇಶ್ ಯು, ಉಪಾಧ್ಯಕ್ಷರಾಗಿ ದಯನಂದ ಆಚಾರ್, ನಿಕಟಪೂರ್ವ ಅಧ್ಯಕ್ಷ ವೆಂಕಟೆಶ ಅಚಾರ್, ಜೊತೆ ಕಾರ್ಯದರ್ಶಿ ಸುರೇಶ್ ಆಚಾರ್, ಚುನಾಯಿತ ಅಧ್ಯಕ್ಷ ಪ್ರಕಾಶ್ ಹಂದಟ್ಟು, ಕ್ಲಬ್ ಸರ್ವಿಸ್ ನಿರ್ದೇಶಕ ಶಾಮಸುಂದರ ನಾೈರಿ, ವಕೇಶನಲ್ ಸರ್ವಿಸ್ ನಿರ್ದೇಶಕ ಚಂದ್ರಶೇಖರ್ ಮೆಂಡನ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸತೀಶ್ ಶೆಟ್ಟಿ ಇಂಟರ್‍ನ್ಯಾಷನಲ್ ಸರ್ವಿಸ್ ನಿರ್ದೇಶಕ ಉದಯ ಕುಮಾರ್ ಹೆಗ್ಡೆ, ಯುತ್ ಸರ್ವಿಸ್ ನಿರ್ದೇಶಕ ವಿಷ್ಣುಮೂರ್ತಿ ಉರಾಳ, ರೋಟರಿ ಫೌಂಡೇಶನ್ ಚೇರ್‍ಮನ್ ಶಿವಾನಂದ ನಾೈರಿ, ಪಲ್ಸ್ ಪೋಲಿಯೋ ಚೇರ್‍ಮನ್ ಉದಯ್ ಕುಮಾರ್ ಶೆಟ್ಟಿ, ಪಬ್ಲಿಕ್ ಇಮೇಜ್ ಚೇರ್‍ಮನ್ ಸತೀಶ್ ಪೂಜಾರಿ ಜಯ ಕರ್ನಾಟಕ, ಪ್ರಾಜೆಕ್ಟ್ಸ್ ಚೇರ್‍ಮನ್ ನಿತ್ಯಾನಂದ ನಾೈರಿ, ಐಟಿ ಚೇರ್‍ಮನ್ ನಿತ್ಯಾನಂದ ಆಚಾರ್, ಪಬ್ಲಿಕ್ ರಿಲೇಶನ್ ಚೇರ್‍ಮನ್ ಶರತ್ ಶೆಟ್ಟಿ, ಕನ್ಸೂಮರ್ ಅವಾರ್‍ನೆಸ್ ಕಮಿಟಿ ಚೇರ್ಮನ್ ಗೋಪಾಲ್ ದೇವಾಡಿಗ, ಇಂಟರ್ಯಾಕ್ಟ್ ಚೇರ್‍ಮನ್ ಉಮೇಶ್ ನಾೈರಿ, ಕ್ಲಾಸಿಫೀಕೇಶನ್ ಕಮಿಟ್ಟಿ ಚೇರ್‍ಮನ್ ರಾಘವೇಂದ್ರ ಆಚಾರ್, ಸ್ಪೋರ್ಟ್ಸ್ ಚೇರ್ಮನ್ ನಿತೇಶ್ ಶೆಟ್ಟಿ, ಕ್ಯಾರಿಯರ್ ಗೈಡೆನ್ಸ್ ಚೇರ್‍ಮನ್ ಶ್ರೀಕಾಂತ್ ಆಚಾರ್, ಫೆÇೀರ್‍ವೇ ಟೆಸ್ಟ್ ಚೇರ್‍ಮನ್ ನಿಕೇಶ್ ಶೆಟ್ಟಿ, ಪ್ರೋಗ್ರಾಮ್ ಕಮಿಟ್ಟಿ ಚೇರ್‍ಮನ್ ಸುಬ್ರಹ್ಮಣ್ಯ, ಲಿಟ್ರಸಿ ಚೇರ್‍ಮನ್ ಸುನಿಲ್, ರೈಲಾ ಚೇರ್‍ಮನ್ ರಕ್ಷಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಸಿದ್ದ ಯಕ್ಷಗಾನ ಭಾಗವತರಾದ ಲಂಬೋಧರ ಹೆಗ್ಡೆಯವರು ಗೌರವ ಸದಸ್ಯರಾಗಿ ಆಯ್ಕೆಯಾದರು.