ಕುಂದಾಪುರ ಮಿರರ್ ಸುದ್ದಿ…
ಕೋಟ: ಚೆನ್ನೈನ ಅಡ್ಯಾರಿನಲ್ಲಿ ಹೆಚ್‍ಸಿಎಲ್ ಫೌಂಡೇಶನ್ ವತಿಯಿಂದ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ನಡೆದ 60 ಮೀಟರ್ ಓಟದಲ್ಲಿ ಸರಕಾರಿ ಪ್ರೌಢ ಶಾಲೆ ಗುಂಡ್ಮಿ- ಸಾಸ್ತಾನ ಇಲ್ಲಿನ ವಿದ್ಯಾರ್ಥಿ ಚಿನ್ಮಯ ಪ್ರಥಮ ಚಿನ್ನದ ಪದಕ ಹಾಗೂ ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರನ್ನು ಶಾಲಾಭಿವೃದ್ದಿ ಸಮಿತಿ,ಮುಖ್ಯ ಶಿಕ್ಷಕರು,ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ.