ಕುಂದಾಪುರ :ಇಂಟರ್ ನ್ಯಾಶನಲ್ ಓಪನ್ ಕರಾಟೆ – ಅಮೈರಾಗೆ ಪ್ರಥಮ ಸ್ಥಾನ

0
70

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ : ಶಿವಮೊಗ್ಗದಲ್ಲಿ ಆ.4ರಂದು ಆಯೋಜಿಸಲಾದ ಇಂಟರ್ ನ್ಯಾಶನಲ್ ಓಪನ್ ಕರಾಟೆ ಚಾಂಪಿಯನ್ ಸ್ಪರ್ಧೆಯ ಕಟಾ ಮತ್ತು ಕುಮಿಟೆಯಲ್ಲಿ 8ವರ್ಷ ವಯೋಮಿತಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳಿಸಿರುವ ಅಮೈರಾ ಶೋಲಾಪುರ. ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ನ 4ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಯಾಸೀನ್ ಶೋಲಾಪುರ ಹಾಗೂ ರಝಿಯಾ ಸುಲ್ತಾನ ದಂಪತಿಗಳ ಪುತ್ರಿಯಾಗಿದ್ದಾಳೆ. ಕುಂದಾಪುರ ಕೆಡಿಎಫ್ ಅಕಾಡೆಮಿಯ ಕಿಯೊಷಿ ಕಿರಣ್, ಶಿಹಾನ್ ಸಂದೀಪ್,ಸಿಹಾನ್ ಶೇಕ್ ಮತ್ತು ಶಶಾಂಕ್ ಇವರಿಂದ ತರಬೇತಿ ಪಡೆದಿರುತ್ತಾಳೆ.

LEAVE A REPLY

Please enter your comment!
Please enter your name here