ಕುಂದಾಪುರ :ಓಕ್ ವುಡ್ ಮತ್ತು ಯುರೋ ಕಿಡ್ಸ್ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

0
81

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಓಕ್‌ ವುಡ್ ಇಂಡಿಯನ್ ಶಾಲೆ ಮತ್ತು ಯುರೋ ಕಿಡ್ಸ್ ನಲ್ಲಿ ಇನ್ನರ್ ವೀಲ್ ಕ್ಲಬ್ ರೋಟರಿ ಕ್ಲಬ್ ಸಹಯೋಗದೊಂದಿಗೆ ವನಮಹೋತ್ಸವ ನೆಡೆಯಿತು.

ಪೋಟ್೯ ಗೇಟ್ ಎಜ್ಯುಕೇಶನ್ ಟ್ರಸ್ಟ್ ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಕಾರ್ಯದರ್ಶಿ ನೀತಾ ಶೆಟ್ಟಿ ಸ್ವಾಗತಿಸಿ ವಿದ್ಯಾರ್ಥಿ ಜೀವನದಲ್ಲಿ ವನಮಹೋತ್ಸದ ಮಹತ್ವದ ಬಗ್ಗೆ ತಿಳಿಸಿದರು.

Click Here

ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಟ್ರಸ್ಟಿ ಅಂಭುಜ ಶೆಟ್ಟಿ ಮತ್ತು ಸಹನಾ ಶೆಟ್ಟಿ, ಪ್ರಾಶುಪಾಲರಾದ ಜ್ಯೋತಿ ಸುರೇಶ್ ಇನ್ನರ್ ವೀಲ್ ಅಧ್ಯಕ್ಷರು ರೋಟರಿ ಕ್ಲಬ್ ಅಧ್ಯಕ್ಷರು ಉಪಸ್ಥಿತರಿದ್ದರು.

ಓಕ್ ವುಡ್ ವಿದ್ಯಾರ್ಥಿನಿ ವೈಷ್ಣವಿ ಮತ್ತು ಯುರೋ ಕಿಡ್ಸ್ ನ ಈಶಾನಿ ವನಮಹೋತ್ಸವ ಬಗ್ಗೆ ಮಾತನಾಡಿದರು.

Click Here

LEAVE A REPLY

Please enter your comment!
Please enter your name here