ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮಕೋಟದ ಹಿರಿಯ ಪವರ್ ಲಿಫ್ಟರ್ ಜಿ.ವಿ.ಅಶೋಕ್ ಗೋವಾದ ಮನೋಹರ್ ಪಾರಿಕರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಡಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಜತ ಪದಕವನ್ನು ಗಳಿಸಿ ಟರ್ಕಿ ಯಲ್ಲಿ ನಡೆಯುವ ಏಷ್ಯನ್ ಬೆಂಚ್ ಪ್ರೆಸ್ ಗೆ ಆಯ್ಕೆಗೊಂಡಿದ್ದಾರೆ.