ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತುಳಸಿ ವಿದ್ಯಾ ಮಂದಿರ ಹಳ್ನಾಡು , ಇಲ್ಲಿ ನಡೆದ ಅಂಪಾರು ವ್ರತ್ತಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸಂಜಯ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಮುಖ್ಯೋಪಾಧ್ಯಾಯ ಉದಯ ಕುಮಾರ್.ಬಿ, ಗೀತಾ ಪ್ರಭು, ಕಾವ್ಯ.ಬಿ.ಎಸ್, ಸವಿತಾ, ಗೋವಿಂದ ಸರ್, ಗಣಪತಿ ಎಸ್ ಉಪಸ್ಥಿತರಿದ್ದರು.