ಗುಂಡ್ಮಿ ಭಗವತಿ ಅಮ್ಮನವರ ದೇವಸ್ಥಾನದ ನಾಮಫಲಕ ಅನಾವರಣ

0
87

ಕುಂದಾಪುರ ಮಿರರ್ ಸುದ್ದಿ…


ಕೋಟ: ಇಲ್ಲಿನ ಗುಂಡ್ಮಿ ಭಗವತಿ ಅಮ್ಮನವರ ದೇವಸ್ಥಾನಕ್ಕೆ ಭಕ್ತರ ಅನುಕೂಲಕ್ಕಾಗಿ ಓರ್ವ ದಾನಿಯಿಂದ ಕೊಡಮಾಡಿದ ಎರಡು ನಾಮಫಲಕವನ್ನು ಇತ್ತಿಚಿಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಮಯ್ಯ ಅನಾವರಣಗೊಳಿಸಿದರು.

Click Here

ಈ ಸಂದರ್ಭದಲ್ಲಿ ಸ್ಥಳೀಯರಾದ ಶಿವಾನಂದ ಮಯ್ಯ ,ಗಿರೀಶ ಐತಾಳ್, ಇಂಜಿನಿಯರ್ ಕೃಷ್ಣಮೂರ್ತಿ ಐತಾಳ್ ,ಬಾಲಚಂದ್ರ ಮಯ್ಯ್ ,ಕಾರ್ತಿಕ್ ಅಡಿಗ ಉಪಸ್ಥಿತರಿದ್ದರು. ರಾಮದಾಸ್ ಅಡಿಗ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

LEAVE A REPLY

Please enter your comment!
Please enter your name here