ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಇತ್ತೀಚಿಗೆ ರಚನೆಗೊಂಡಿದ್ದು ಇದರ ಅಧ್ಯಕ್ಷರಾಗಿ ಆನಂದ ಸಿ ಕುಂದರ್ ಪುನರಾಯ್ಕೆಗೊಂಡರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಅರ್ಚಕ ಪ್ರತಿನಿಧಿಯಾಗಿ ಕೆ.ಎನ್ ಸಂತೋಷ್ ಕುಮಾರ್. ರತನ್ ಐತಾಳ, ಸುಧಾ ಎ ಪೂಜಾರಿ. ಕೆ.ಚಂದ್ರಶೇಖರ್ ಆಚಾರ್. ಶಿವ ಎಂ ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್ , ಗಣೇಶ್ ಕೆ ನೆಲ್ಲಿಬೆಟ್ಟು ಸುಭಾಷ್ ಶೆಟ್ಟಿ ಆಯ್ಕೆ ಪ್ರಕ್ರೀಯೆಯಲ್ಲಿದ್ದರು.