ಕುಂದಾಪುರ :ಬಗ್ವಾಡಿ ಶಾಲೆಯ ವಿದ್ಯಾರ್ಥಿ ರಜತ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

0
77

ಕುಂದಾಪುರ ಮಿರರ್ ಸುದ್ದಿ…

Click Here

Click Here

ಕುಂದಾಪುರ: ಮಾವಿನಕಟ್ಟೆಯ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲಾ ವಠಾರದಲ್ಲಿ ನೆಡೆದ ಬೈಂದೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-೨ ಬಗ್ವಾಡಿ ಇಲ್ಲಿನ ೭ನೇ ತರಗತಿ ವಿದ್ಯಾರ್ಥಿ ರಜತ್ ಚಕ್ರ ಎಸೆತ (೨೨.೪೪ ಮೀಟರ್ ದೂರ ಎಸೆತ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತ ಪರಮೇಶ್ವರ ಆಚಾರ್ ಬಗ್ವಾಡಿ ಮತ್ತು ಶರಾವತಿ ದಂಪತಿಯ ಪುತ್ರ.

Click Here

LEAVE A REPLY

Please enter your comment!
Please enter your name here