ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಜೈ ಶಿವಾಜಿ ಕ್ರಿಕೆಟರ್ಸ್(ರಿ) ಜೈ ಶಿವಾಜಿ ಗಣೇಶೋತ್ಸವ ಸಮಿತಿ(ರಿ), ಟಿ.ಟಿ.ರಸ್ತೆ ವಡೇರಹೋಬಳಿ ಕುಂದಾಪುರ ಇದರ ನೂತನ ಪದಾಧಿಕಾರಿಗಳ ಆಯ್ಕೆ ಕುಂದಾಪುರ ಟಿ.ಟಿ ರಸ್ತೆಯ ಬಡಾಕೋಡಿ ಅರಮಶ್ರೀ ದೇವಸ್ಥಾನದಲ್ಲಿ ನೆಡೆದ ಸಂಘದ ಸಭೆಯಲ್ಲಿ ಅಧ್ಯಕ್ಷರಾಗಿ ಸಂದೀಪ್ ವಿ ಕಿರಣ್ ಇವರು ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ರಘು ಟಿ.ಟಿ, ಕೋಶಾಧಿಕಾರಿಯಾಗಿ ನಂದನ್, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕುಂದಾಪುರ, ಜೈ ಶಿವಾಜಿ ಕ್ರಿಕೆಟರ್ಸ್ ನ ಮುಖಂಡನಾಗಿ ಶಶಿಕುಮಾರ್ ಆಯ್ಕೆಗೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ರವಿ, ಸ್ಥಾಪಕ ಅಧ್ಯಕ್ಷರಾದ ರಾಜು ದೇವಾಡಿಗ, ಕೃಷ್ಣದೇವಾಡಿಗ, ದೇವಾ, ಉಪಸ್ಥಿತರಿದ್ದರು.