ಕೋಡಿ ಕನ್ಯಾಣ :ಪದ್ಮಶ್ರೀ ಬಿ. ಮಂಜಮ್ಮ ಜೋಗತಿಗೆ ಶ್ರೀರಾಮ ಪರ್ವ ಪುರಸ್ಕಾರ

0
243

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕೋಡಿ ಕನ್ಯಾಣದ ಶ್ರೀ ರಾಮ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಮೂರನೇ ವರ್ಷದ ರಾಮ ಪರ್ವ ಕಾರ್ಯಕ್ರಮ ಇದೇ ಬರುವ ಎಪ್ರಿಲ್ 12ರಂದು ಕೋಡಿ ಕನ್ಯಾಣದ ಶ್ರೀರಾಮಮಂದಿರದ ವಠಾರದಲ್ಲಿ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ರಾಮ ಪರ್ವ ಪುರಸ್ಕಾರಕ್ಕೆ ಖ್ಯಾತ ಜಾನಪದ ಕಲಾವಿದೆ ಪದ್ಮಶ್ರೀ ಬಿ. ಮಂಜಮ್ಮ ಜೋಗತಿ ಆಯ್ಕೆಗೊಳಿಸಲಾಗಿದೆ.

Click Here

Click Here

ಈ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳು ಈ ವೇದಿಯಲ್ಲಿ ನಡೆಯಲಿದ್ದು ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ರಾಜ್ಯಮಟ್ಟದ ಆಯ್ದ ನೃತ್ಯ ತಂಡಗಳಿಂದ ಡಾನ್ಸ್ ಕರಾವಳಿ ಡಾನ್ಸ್ ಸ್ಪರ್ಧಾಕಾರ್ಯಕ್ರಮ ನಡೆಯಲಿದೆ ಎಂದು ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪುನಿತ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Click Here

LEAVE A REPLY

Please enter your comment!
Please enter your name here