ಕೋಟದ ಪಂಚವರ್ಣ ಸಂಘಟನೆ ಆಶ್ರಯದಲ್ಲಿ ಮಾ.31ರಿಂದ 10ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಕಾರ್ಯಕ್ರಮ

0
280

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ, ಕೋಟ ಗ್ರಾಮ ಪಂಚಾಯತ್ ಇವರ ನೇತೃತ್ವದಲ್ಲಿ ಕಂಪಾನಿಯೋ ಇವರ ಸಹಯೋಗದೊಂದಿಗೆ ಮಾ.31ನೇ ಸೋಮವಾರದಿಂದ ಸುಮಾರು 10 ದಿನಗಳ ಕಾಲ ಸಮಯ ಬೆಳಿಗ್ಗೆ 9.30 ರಿಂದ ಸಂಜೆ 5.30ರ ತನಕ ಪ್ರತಿದಿನ ಅರ್ಧ ಗಂಟೆ ಉಚಿತ ಫೂಟ್ ಪಲ್ಸ್ ಥೆರಪಿ ಕಾರ್ಯಕ್ರಮ ಕೋಟದ ಪಂಚವರ್ಣ ಯುವಕ ಮಂಡಲದ ಕಛೇರಿಯಲ್ಲಿ ನಡೆಯಲಿದೆ

Click Here

Click Here

ಪ್ರಯೋಜನ ಹೇಗೆ
ಬೆನ್ನು ನೋವು, ಕಾಲು ಸೆಳೆತ, ಪಾದ ನೋವು, ಕುತ್ತಿಗೆ ನೋವು ,ಭುಜ ನೋವು ,ನಿದ್ರಾಹೀನತೆ , ಹಿಂಬಿಡಿ ನೋವು, ಥೈರಾಯ್ಡ್ ,ವೆರಿಕೋಸ್ ವೇಯ್ಸ್ ,ಬೊಜ್ಜು ನಿವಾರಣೆ , ಊತ , ಸಂಧಿವಾತ, ಪಾರ್ಶ್ವವಾಯು, ಪಾರ್ಕಿನ್‍ಸನ್, ಸೊರಿಯಾಸಿಸ್, ಅಧಿಕ ರಕ್ತದೊತ್ತಡ, ಸರ್ವಿಕಲ್, ಸಕ್ಕರೆ ಕಾಯಿಲೆ & ಸಕ್ಕರೆ ಕಾಯಿಲೆಯಿಂದ ಬರುವ ಪಾದದ ಉರಿ ಹಾಗೂ ಮಾಂಸಖಂಡಗಳ ಸೆಳೆತದಿಂದ ಮುಕ್ತಿ ಹಾಗೂ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಇದರ ಪ್ರಯೋಜನ ಪಡೆಯಲು ಸಂಘಟಕರು ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here