ಜೆಸಿಐ ಕೋಟ ಬ್ರಿಗೇಡಿಯರ್ ಅಧ್ಯಕ್ಷೆಯಾಗಿ ರೇಖಾ ಚಂದನ್ ಆಯ್ಕೆ

0
688

ಕುಂದಾಪುರ ಮಿರರ್ ಸುದ್ದಿ…
ಕೋಟ:
ಜೆಸಿಐ ವಲಯ15 ರ ಘಟಕ ಜೆಸಿಐ ಕೋಟ ಬ್ರಿಗೇಡಿಯರ್‍ನ 2022ರ ಅಧ್ಯಕ್ಷೆಯಾಗಿ ರೇಖಾ ಚಂದನ್ ಹಾಗೂ ಕಾರ್ಯದರ್ಶಿಯಾಗಿ ಶ್ರೀಶಾ ಆಚಾರ್ ಪಾಂಡೇಶ್ವರ ಆಯ್ಕೆ ಆಗಿದ್ದಾರೆ.

Click Here

ಈ ಸಂದರ್ಭದಲ್ಲಿ ಜೆಸಿಐ ಕೋಟ ಬ್ರಿಗೇಡಿಯರ್‍ನ ಸ್ಥಾಪಕರಾದ ಜೇಸಿ ಕೇಶವ ಆಚಾರ್ ಕೋಟ, ಸ್ಥಾಪಕಾಧ್ಯಕ್ಷರಾದ ಜೇಸಿ ಸುರೇಶ್ ಗಿಳಿಯಾರು ಆಯ್ಕೆಯನ್ನು ದೃಢೀಕರಿಸಿದ್ದರು.

LEAVE A REPLY

Please enter your comment!
Please enter your name here