ಕೋಟ ಅಮೃತೇಶ್ವರಿ ದೇವಳಕ್ಕೆ ಡಿ.ಟಿ ಶ್ರೀನಿವಾಸ್ ಭೇಟಿ

0
1058

ಕುಂದಾಪುರ ಮಿರರ್ ಸುದ್ದಿ…

ಕೋಟ:  ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳಕ್ಕೆ ಹಿಂದುಳಿದ ವರ್ಗದ ಜಾತಿಗಳ ಅಲೆಮಾರಿ, ಅರೆಅಲೆಮಾರಿ ಬುಡಕಟ್ಟು ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಟಿ ಶ್ರೀನಿವಾಸ ಭೇಟಿ ನೀಡಿದರು.

Click Here

ಈ ಸಂದರ್ಭದಲ್ಲಿ ದೇವಳದ ವತಿಯಿಂದ ಶಾಲು ಹೋದಿಸಿ ಪ್ರಸಾದ ವಿತರಿಸಿ ಗೌರವಿಸಿದರು.
ಬಡಕಟ್ಟು ಒಕ್ಕೂಟದ ಪ್ರದಾನಕಾರ್ಯದರ್ಶಿ ಲೋಕೇಶಪ್ಪ , ಕಾರ್ಯದರ್ಶಿ ನರಸಿಂಹ ನಿಡಾವಡ,ಕೋಶಾಧಿಕಾರಿ ಉಮಾಶಂಕರ್,ದೇವಳದ ಕಛೇರಿ ಸಿಬ್ಬಂದಿ ಗಣೇಶ್ ಹೊಳ್ಳ, ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸಮಿತಿ ಉಪಾಧ್ಯಕ್ಷ ರವೀಂದ್ರ ಜೋಗಿ,ಸಮಿತಿಯ ಸಂಘಟನಾ ಕಾರ್ಯದರ್ಶಿ ಅಮೃತ್ ಜೋಗಿ, ದೇವಳದ ಅರ್ಚಕರಾದ ಭಾಸ್ಕರ ಜೋಗಿ,ರಾಘವೇಂದ್ರ ಜೋಗಿ, ಸುಧಾಕರ ಜೋಗಿ, ಸಚಿನ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here