ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀಲಂಕಾದ ಕೊಲೊಂಬೊದ ಸುಗತಾದಾಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಮ ಥ್ರೀಬಲ್ ಜಂಪ್ ಸ್ಪರ್ಧಾಕೂಟದಲ್ಲಿ ಮೂರನೇ ಸ್ಥಾನ ಪಡೆದ್ದಾರೆ.
ಭಾರತೀಯ ಕ್ರೀಡಾಪಟುವಾಗಿ ಭಾಗವಹಿಸಿದ್ದ ದಿನೇಶ್ ಗಾಣಿಗ ಕಳೆದ ಬಾರಿಯೂ ಮಾಸ್ಟರ್ ಅಥ್ಲೆಟಿಕ್ ನಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ವಿಜೇತರಾಗಿದ್ದು ಈ ಬಾರಿ ಮತ್ತೆ ಭಾರತವನ್ನು ಪ್ರತಿನಿಧಿಸಿ ಪದಕ ಗಳಿಸಿದ್ದಾರೆ.