ಸುದ್ದಿ ಸರಕಾರಿ ಪ್ರೌಢಶಾಲೆ ಬಸ್ರೂರು ಶೇ.94.04 ಫಲಿತಾಂಶ By Team Kundapura Mirror - May 19, 2022 0 889 FacebookTwitterPinterestWhatsAppPrint ಕುಂದಾಪುರ ಮಿರರ್ ಸುದ್ದಿ… ಕುಂದಾಪುರ: ಸರಕಾರಿ ಪ್ರೌಢಶಾಲೆ ಬಸ್ರೂರು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ.94.04 ಫಲಿತಾಂಶ ಪಡೆದಿದೆ. ಸನ್ನಿಧಿ ಮಧ್ಯಸ್ಥ 625 ರಲ್ಲಿ 623 ಅಂಕ ಪಡೆದು, ದಿಕ್ಷೀತಾ 625ರಲ್ಲಿ 621 ಅಂಕ ಪಡೆದಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ 61 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.