ಮಣೂರು-ರ್ಯಾಂಕ್ ವಿದ್ಯಾರ್ಥಿಗೆ ಸನ್ಮಾನ

0
336

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟದ ಮಣೂರು ಪಡುಕರೆ ಸರಕಾರಿ ಸಂಯುಕ್ತ ಫ್ರೌಢಶಾಲೆ ಇಲ್ಲಿನ ವಿದ್ಯಾರ್ಥಿ ಪ್ರಗತಿ ಇತ್ತೀಚಿಗೆ ನಡೆದ ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 622 ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾರೆ ಇವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಮನೆಗೆ ತೆರಳಿ ಗೌರವಿಸಲಾಯಿತು.

Click Here

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ , ಗೀತಾನಂದ ಫೌಂಡೇಶನ್ ಸಮಾಜ ಕಾರ್ಯ ವಿಭಾಗದ ರವಿ ಕಿರಣ್ ಕಾಂಚನ್, ಶಿಕ್ಷಕ ವೃಂದದ ಶೋಭಾ, ರೂಪ, ಸುವರ್ಣ ನಾವಡ, ಪೂರ್ಣಿಮಾವತಿ, ರಾಮದಾಸ,ಪ್ರಕಾಶ್ ಜೋಗಿ, ಹರ್ಷಿತಾ, ಶ್ರೀಧರ ಶಾಸ್ತ್ರಿ, ನಾಗೇಶ್ ಮಧ್ಯಸ್ಥ, ವಿದ್ಯಾರ್ಥಿ ಪೋಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here