ಬಸ್ರೂರು : ಎಸ್.ಎಸ್.ಎಲ್.ಸಿ .ಮರು ಮೌಲ್ಯಮಾಪನದಲ್ಲಿ ಶ್ರೀಪ್ರಿಯಾ ಕೆ.ಎಸ್ ರಾಜ್ಯಕ್ಕೆ 3ನೇ ರ್ಯಾಂಕ್

0
1873

ಕುಂದಾಪುರ ಮಿರರ್ ಸುದ್ದಿ…

Click Here

Click Here

ಕುಂದಾಪುರ: ಸರ್ಕಾರಿ ಪ್ರೌಢಶಾಲೆ ಬಸ್ರೂರು ಇಲ್ಲಿನ ಶ್ರೀಪ್ರಿಯಾ ಕೆ.ಎಸ್ , ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 6 ಅಂಕಗಳು ಪಡೆದು ಒಟ್ಟು 623 ಅಂಕಗಳಿಸಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿರುತ್ತಾಳೆ. ಸಂಸ್ಥೆಯು ಅಭಿನಂದನೆ ಸಲ್ಲಿಸಿರುತ್ತದೆ.

Click Here

LEAVE A REPLY

Please enter your comment!
Please enter your name here