ಬಾಳೆಕುದ್ರು ಶ್ರೀ ಚಾರ್ತುಮಾಸದ ಪ್ರಯುಕ್ತ ಭಜನೆ, ಭಗವದ್ಗೀತಾ ಪಠಣ

0
197

ಕುಂದಾಪುರ ಮಿರರ್ ಸುದ್ದಿ…

Click Here

ಕೋಟ: ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಚಾರ್ತುಮಾಸ್ಯ ಆಚರಣೆಯ ಅಂಗವಾಗಿ ಶ್ರೀ ಮಠದಲ್ಲಿ ಭಕ್ತಾಧಿಗಳಿಂದ ನಿರಂತರ ಪಾದಪೂಜೆ, ಜಿಲ್ಲೆಯ ವಿವಿಧ ಭಜನಾ ತಂಡದಿಂದ ಭಜನಾ ಕಾರ್ಯಕ್ರಮಗಳು, ಭಗವದ್ಗೀತೆ ಪಠಣ, ನಡೆಯುತ್ತಿದೆ. ಆ ಪ್ರಯುಕ್ತ ಶ್ರೀ ರಾಮಭಜನಾ ಮಾತೃ ಮಂಡಳಿ ಕುಂದಾಪುರ, ಶ್ರೀಕೊದಂಡರಾಮ ಭಜನಾ ಮಂಡಳಿ ಕೋಟೇಶ್ವರ. ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಮಣೂರು ಇವರುಗಳಿಂದ ಭಜನಾ ಕಾರ್ಯಕ್ರಮ ನೆರವೆರಿತು.

Click Here

LEAVE A REPLY

Please enter your comment!
Please enter your name here