ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿ ಎ ಫೌಂಡೇಶನ್ ಪರೀಕ್ಷೆ ಫಲಿತಾಂಶ ಅತ್ಯಧಿಕ ಸಾಧನೆ

0
326

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಿಎ/ಸಿಎಸ್ ಪ್ರೊಫೆಶನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್(ಸ್ಪೇಸ್)ನ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟ್‍ರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಜೂನ್ 2022ರಲ್ಲಿ ನೆಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುದರ ಮೂಲಕ ಶ್ರೇಷ್ಠ ಸಾಧನೆಗೈದಿದ್ದಾರೆ.

Click Here

Click Here

ಸಂಸ್ಥೆಯ 6 ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುದರ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಧನುಷ್ ಶೆಟ್ಟಿ (344), ನಿಶಾ ಎಸ್ ಪೂಜಾರಿ (321), ಶ್ರವಣ್ ಕಾಮತ್ (302), ಶೀತಲ್ ಬಾಳಿಗ (298), ಧನ್ಯ ಕೆ. (292), ವಂದನ ಪೈ ಜೆ (269) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, ಸಂಸ್ಥೆಯ ವಿದ್ಯಾರ್ಥಿಗಳಾದ ನವೀನ್ ಶೆಟ್ಟಿ (249), ಶ್ರೀಜಿತ್(246)ಭಾರ್ಗವಿ ಅಡಿಗ (239), ಶ್ರೇಯಾ (239), ವಿಜೇತ (237), ನಮಿತ ವಿ ಶೇಟ್ (236), ಭುವನ (229), ಅಂಜಲಿ ಎ(227), ದೀಕ್ಷಿತ್(227), ವಿಘ್ನೇಶ್ ಎಸ್ ಬಿ (227), ಅದಿತಿ ಶೆಟ್ಟಿ(220), ಮಿಥಾಲಿ ಬಿ (219), ರತಿಕ್ ಜಿ (218), ಮನೀಷ್ ಕುಂದರ್ (216), ಸುಮನ್ (213), ಶಿವಾನಿ ಪಿ. (212), ದಿವ್ಯ ಎಸ್ ರಾವ್ (212), ಆಯೆಷಾ ನುಜಾóತ್ (211), ದೀಪಿಕಾ ಶೆಟ್ಟಿ (207), ಪ್ರತ್ವಿಕ್ ಕುಮಾರ್ (205), ಸುಮಂತ್ ನಾಯಕ್ (204), ಆಕಾಂಕ್ಷ ಶೆಟ್ಟಿ (203), ಸಂಧ್ಯಾ (202), ಕಾವ್ಯಶ್ರೀ (201), ಮಹಿಮಾ ಎಸ್ ಗಾಣಿಗ (201), ಹರ್ಷಿತಾ ಬಿ ನಾಯಕ್ (200), ವಿಶಾಲ್ ಪೂಜಾರಿ (200), ಅಂಕಿತಾ ಸಿ ಶೇಟ್ (200), ಆಶಿಷ್ ಎಸ್ ಪೂಜಾರಿ (200) ಅಂಕಗಳೊಂದಿಗೆ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಶಿಕ್ಷಪ್ರಭ ಸಂಸ್ಥೆಯು ಅನುಭವಿ ಬೋಧಕ ಸಿಬ್ಬಂಧಿಗಳಿಂದ ನಿರಂತರ ತರಬೇತಿ ನೀಡುದರ ಜೊತೆಗೆ ಅತೀ ಹೆಚ್ಚು ಪೂರಕ ಪರೀಕ್ಷೆಯನ್ನು ನೆಡೆಸಿ ವಿದ್ಯಾರ್ಥಿಗಳನ್ನು ಸಿಎ ಫೌಂಡೇಶನ್ ಪರೀಕ್ಷೆಗೆ ಸನ್ನದ್ದುಗೊಳಿಸಲಾಗಿತ್ತು. ಅಖಿಲ ಭಾರತ ಮಟ್ಟದಲ್ಲಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಶೇಕಡ 25.28 ಫಲಿತಾಂಶ ಬಂದಿದ್ದು, ಶಿಕ್ಷಪ್ರಭ ಅಕಾಡೆಮಿಯಲ್ಲಿ ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಶೇಕಡ 43.75 ಬಂದಿರುವುದು ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

“ 344 ಅಂಕದ ನಿರೀಕ್ಷೆಯಲ್ಲಿ ಇರಲಿಲ್ಲ, ಶಿಕ್ಷಪ್ರಭ ಅಕಾಡೆಮಿಯ ಅನುಭವಿ ಭೋದಕರ ತರಬೇತಿ ಮತ್ತು ಪ್ರೇರu,É ತಂದೆ ತಾಯಿಯ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ನುರಿತ ಉಪನ್ಯಾಸಕರ ಭೋದನೆ, ನಿರಂತರ ಪೂರಕ ಪರೀಕ್ಷೆ ನೆಡೆಸಿ ಬೆನ್ನೆಲುಬಾಗಿ ನಿಂತ ಶಿಕ್ಷಪ್ರಭ ಅಕಾಡೆಮಿಗೆ ಧನ್ಯವಾದಗಳು.” -ಧನುಷ್ ಶೆಟ್ಟಿ (344)

Click Here

LEAVE A REPLY

Please enter your comment!
Please enter your name here