ಪಂಚಶಕ್ತಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ದಿನೇಶ ಖಾರ್ವಿ ಆಯ್ಕೆ

0
270

ಕುಂದಾಪುರ ಮಿರರ್ ಸುದ್ದಿ…

ಕೋಟ: ಪಂಚಶಕ್ತಿ ಸಂಘ ಕೋಡಿ ತಲೆ ಹೊಸ ಬೆಂಗ್ರೆ 2022 – 23ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ಇತ್ತಿಚಿಗೆ ಸಂಘದ ಮಹಾಸಭೆಯಲ್ಲಿ ನಡೆಯಿತು.

Click Here

Click Here

ಉಪಾಧ್ಯಕ್ಷರಾಗಿ ಬಿ. ಸಂದೀಪ ಖಾರ್ವಿ, ಕಾರ್ಯದರ್ಶಿ ಸಂದೀಪ ಎಸ್. ಖಾರ್ವಿ , ಜೊತೆ ಕಾರ್ಯದರ್ಶಿ ಅನಿಲ ಖಾರ್ವಿ ಕೋಶಾಧಿಕಾರಿಯಾಗಿ ಸಂದೇಶ ಖಾರ್ವಿ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷರಾದ ಮಡಿ ವಿಶ್ವನಾಥ ಖಾರ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here