ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀಮಹಾಲಿಂಗೇಶ್ವರ ಭಜನಾ ಮಂಡಳಿ ವಡ್ಡರ್ಸೆ ಇದರ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ವಡ್ಡರ್ಸೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ವಡ್ಡರ್ಸೆ, ಕಾರ್ಯದರ್ಶಿಯಾಗಿ ಶ್ರೀಕಾಂತ್ ಭಟ್ ಉಪ್ಲಾಡಿ ಹಾಗೂ ಗೌರವಾಧ್ಯಕ್ಷರಾಗಿ ಜಯಕರ್ ಶೆಟ್ಟಿ ವಡ್ಡರ್ಸೆ ಹಾಗೂ ಸದಸ್ಯರಾಗಿ ಮುರುಳೀಧರ ಸೋಮಯಾಜಿ, ರಮೇಶ್ ಪೂಜಾರಿ , ಪದ್ಮನಾಭ ಆಚಾರ್ಯ ,ಗುರುಪ್ರಸಾದ್ ಐತಾಳ್ ,ಸಚಿನ್ ಶೆಟ್ಟಿ ,ಸತೀಶ್ ಪೂಜಾರಿ , ವಿಘ್ನೇಶ್ ಶೆಟ್ಟಿ ಗಂಗಾಧರಶೆಟ್ಟಿ ,ವೈಕುಂಠ ಶೆಟ್ಟಿ, ಸುದರ್ಶನ ಸೋಮಯಾಜಿ,ಚಂದ್ರಶೇಖರ ಶೆಟ್ಟಿ,ಪ್ರಭಾಕರ ಶೆಟ್ಟಿ,ಹರೀಶ್ ಸಾಲಿಯಾನ್ , ಮಂಜುನಾಥ ಶೆಟ್ಟಿ,ಬಾಬಣ್ಣ ಪೂಜಾರಿ, ಸುಕುಮಾರ್ , ಸುಶಾಂತ್ ಶೆಟ್ಟಿ ,ಇವರು ಆಯ್ಕೆಗೊಂಡರು.