ಕನ್ನಾರು ಶ್ರೀ ದುರ್ಗಾ ಪ್ರಮೇಶ್ವರಿ ದೇವಸ್ಥಾನದಲ್ಲಿ ಪಂಚವರ್ಣ ಮಹಿಳಾ ಮಂಡಳಿ ಕೋಟ ವತಿಯಿಂದ ಭಜನಾ ಕಾರ್ಯಕ್ರಮ

0
272

ಕುಂದಾಪುರ ‌ಮಿರರ್ ಸುದ್ದಿ…

ಕುಂದಾಪುರ :ಕನ್ನಾರು ಶ್ರೀ ದುರ್ಗಾ ಪ್ರಮೇಶ್ವರಿ ದೇವಸ್ಥಾನ ಇಲ್ಲಿ ವಿಜಯದಶಮಿ ಪ್ರಯುಕ್ತ ಪಂಚವರ್ಣ ಮಹಿಳಾ ಮಂಡಳಿ ಕೋಟ ಇವರಿಂದ ಭಜನಾ ಕಾರ್ಯಕ್ರಮ ಸಂಪನ್ನ ಗೊಂಡಿತು.

Click Here

ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಧನಂಜಯ್ ಅಮೀನ್ ಅವರು ಭಜನಾ ಮಂಡಳಿಯನ್ನು ಗೌರವಿಸಿದರು. ಅರ್ಚಕರಾದ ಶಶಿಧರ್ ಭಟ್ ಹಾಗೂ ನಾರಾಯಣ ಮಯ್ಯ್ , ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕಮಲಾಕ್ಷ ಹೆಬ್ಬಾರ್ ಮತ್ತು ಸ್ಥಳೀಯರಾದ ಬಾಲಕ್ರಷ್ಣ ಶೆಟ್ಟಿ ಸಮಿತಿ ಸದಸ್ಯರಾದ ಹರೀಶ್ ಶೆಟ್ಟಿ ಚೇರ್ಕಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here