ಕುಂದಾಪುರ ಮಿರರ್ ಸುದ್ದಿ…
ಕೋಟ: ಸದಾ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡು ಇಹಲೋಕ ತೆಜಿಸಿದ ಕನ್ನಡ ಚಿತ್ರರಂಗದ ಶ್ರೇಷ್ಠ ನಟ,ಅದೆಷ್ಟೊ ಅನಾಥಾಶ್ರಮಕ್ಕೆ ಕಾಯಕಲ್ಪ ನೀಡಿ ಆಶ್ರಯದಾತನಾದ ,ತೆರೆಯ ಮರೆಯಲ್ಲಿ ಸಾಮಾಜಿಕ ಕೈಂಕರ್ಯದಲ್ಲಿ ತೋಡಗಿಸಿಕೊಂಡು ರಾಜ್ಯದಲ್ಲೆ ಅಲ್ಲದೆ ದೇಶ ವಿದೇಶಗಳ ತನ್ನ ಕೀರ್ತಿ ಹೆಚ್ಚಸಿಕೊಂಡ ದೊಡ್ಮನೆ ಹುಡುಗ ಅಪ್ಪುವಿಗಾಗಿ ಇಲ್ಲಿನ ಕೋಟದ ಮಣೂರು ನಡುಬೆಟ್ಟು ಪರಿಸರದ ಅಪ್ಪು ಅಟ್ಯಾಕರ್ಸ ವಾಲಿಬಾಲ್ ತಂಡ ಅವರ ಸವಿ ನೆನಪಿಗಾಗಿ ಇಡೀ ವಾಲಿಬಾಲ್ ಕೋರ್ಟಗೆ ಮೆಣದ ಮೊಂಬತ್ತಿ ಹಚ್ಚಿ ಚಿರಸ್ಮರಣೆಗೈದಿತು.
ದೀಪಾವಳಿಯ ವಿಶೇಷತೆಯ ಅಂಗವಾಗಿ ಕೈಯಲ್ಲಿ ಬೆಳಕಿನ ಝೆಂಕಾರ ಹಾಕಿತು. ಇದು ಅಪ್ಪು ಅಭಿಮಾನಿಗಳ ನೆನಪು.