ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕಿನ ಮಲ್ಯಾಡಿ ಶ್ರೀ ಮಹಾದೇವಿ ನಂದಿಕೇಶ್ವರ ದೇವಸ್ಥಾನದಲ್ಲಿ ಮಾಹಿತಿ ಕಾರ್ಯಕ್ರಮ ಜರುಗಿತು.
ಆಯುಷ್ಮಾನ್ ಕಾರ್ಡ್, ಅಭಾಕಾರ್ಡ್ ನೋಂದಾವಣಿ, ವೈಕ್ರೊಬಚಾತ್,ಇದರ ಬಗ್ಗೆ ತಾಂತ್ರಿಕ ಸಹಾಯಕಿ ನೇತ್ರಾವತಿ ಗೋಪಾಡಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ರಾಧಿಕಾ, ಸೇವಾ ಪ್ರತಿನಿಧಿ ಸಾರಿಕಾ ಒಕ್ಕೂಟದ ಶ್ರೀನಿವಾಸ ಮಲ್ಯಾಡಿ, ಶಭರೀಶ, ಚಾಮುಂಡೇಶ್ವರಿ, ಅನ್ನಪೂರ್ಣೇಶ್ವರಿ,ಸತ್ಯಗಣಪತಿ ಶ್ರೀ ಮಂಜುನಾಥೇಶ್ವರ ಸಂಘದ ಸದಸ್ಯರು ಉಪಸ್ಥಿತರಿದ್ದರು,ಶಾಲಿನಿ ಮಲ್ಯಾಡಿ ಸ್ವಾಗತಿಸಿ ,ಸುಹಾಸಿನಿ ಶೆಟ್ಟಿ ವಂದಿಸಿದರು.