ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ನಾಮನಿರ್ದೇಶಿತ ಸದಸ್ಯರನ್ನಾಗಿ ಕೋಟ ಮಣೂರು ಪಡುಕರೆ ಪರಿಸರದ ಹಿರಿಯ ಕೃಷಿಕ ಎಂ ಭಾಸ್ಕರ್ ಶೆಟ್ಟಿ ಹಾಗೂ ಸಾಲಿಗ್ರಾಮದ ಕಾರ್ಕಡ ಪರಿಸರದ ಸಾಮಾಜಿಕ ಕಾರ್ಯಕರ್ತ ಅಚ್ಯುತ್ ಪೂಜಾರಿ ಇವರುಗಳನ್ನು ಸಂಘದ ಅಧ್ಯಕ್ಷ ಜಿ ತಿಮ್ಮ ಪೂಜಾರಿ ಆಯ್ಕೆಗೊಳಿಸಿದ್ದಾರೆ.