ಸುದ್ದಿ ಅಲ್ಬಾಡಿ :ಸಮುದ್ರ ಮಥನ – ವಾಲಿ ಮೋಕ್ಷ ಯಕ್ಷಗಾನ By Team Kundapura Mirror - December 13, 2022 0 459 FacebookTwitterPinterestWhatsAppPrint ಕುಂದಾಪುರ ಮಿರರ್ ಸುದ್ದಿ… ಕುಂದಾಪುರ :ಅಲ್ಬಾಡಿ 9ನೇ ಮೈಲುಕಲ್ಲು ಶ್ರೀಗಣೇಶ್ ಕ್ಯಾಶ್ಯೂಸ್ ಇಂಡಸ್ಟ್ರೀಸ್ ವಠಾರದಲ್ಲಿ ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ ಇವರ ಸೇವೆಯಾಗಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ಯಕ್ಷಗಾನ ದಶಾವತಾರ ಮೇಳದವರಿಂದ ಸಮುದ್ರ ಮಥನ -ವಾಲಿ ಮೋಕ್ಷ ಯಕ್ಷಗಾನ ಶನಿವಾರ ನಡೆಯಿತು.