ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ ಮುತಾಲಿಕ್ ಅವರು ಬೆಳ್ವೆ ಶ್ರೀಶಂಕರನಾರಾಯಣ ದೇವಳಕ್ಕೆ ಭೇಟಿ ನೀಡಿದರು.
ವಿಶ್ವ ಹಿಂದೂ ಪರಿಷತ್ ಕುಂದಾಪುರ ಪ್ರಖಂಡ ಅಧ್ಯಕ್ಷ ವೈ.ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಉದ್ಯಮಿ ಗೋಪಾಲ ಭಟ್ ಗೋಳಿಯಂಗಡಿ, ಗಿರೀಶ್ ಅಧಿಕಾರಿ ಅಜೆಕಾರು, ಸುಧೀರ್ ಹೆಬ್ರಿ, ಎಸ್.ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ಹರೀಶ್ ಶೆಟ್ಟಿ ಗೋಳಿಯಂಗಡಿ, ಶ್ಯಾಮ್ ಆಚಾರ್ಯ ಬೆಳ್ವೆ, ನಾಗೇಂದ್ರ ಆಚಾರ್ಯ ಗೋಳಿಯಂಗಡಿ, ಸುದರ್ಶನ ಶೆಟ್ಟಿ ಆರ್ಡಿ, ರಾಘವೇಂದ್ರ ತೊಂಬತ್ತು, ಯೋಗೀಶ್ ಹೆಂಗವಳ್ಳಿ,ಸುದೀಪ್ ಹೆಗ್ಡೆ ಶೇಡಿಮನೆ, ಗಣೇಶ ಆಚಾರ್ಯ ಆರ್ಡಿ, ಪ್ರಹ್ಲಾದ್ ಶೆಟ್ಟಿ ಆರ್ಡಿ, ವಿನಯ ಶೆಟ್ಟಿ ಆರ್ಡಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.